ನಂದಿ ಬೆಟ್ಟದ ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು: ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಿಯಕರ ಪತ್ತೆ; ಪ್ರಿಯತಮನಿಂದಲೇ ಹತ್ಯೆ? ಬೆಂಗಳೂರು(reporterkarnataka.com):;ಚಿಕ್ಕಬಳ್ಳಾಪುರದ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದ ಬಳಿಯ ಹೋಂ ಸ್ಟೇವೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಸುರಭಿ ಎಂದು ಆಕೆಯನ್ನು ಗುರುತಿಸಲಾಗಿದ್ದು, ಆಕೆಯ ಪ್ರೇಮಿ ಸಂಜಿತ್ ಅಲಿಯಿಂದ ಕೊಲೆಯಾಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ.ಸದ್ಯ ಶಂಕಿ... ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣ | ಕೇವಲ 15 ಸಾವಿರ ಸಂಬಳದ ವ್ಯಕ್ತಿಗೆ ಫಾರ್ಮ್ಹೌಸ್, 65 ಲಕ್ಷ ರೂ. ಮನೆ!! ನವದೆಹಲಿ(reporterkarnataka.com): ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ಈಗಾಗಲೇ 8 ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ದರೋಡೆ ಬಟಾಬಯಲಾಗುತ್ತಿದ್ದಂತೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ಮತ್ತು ಟ್ರಸ್ಟಿ ಅನಿಲ್ ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ಘೋಷಿಸಿದರ... ಪಾನ್ ಮಸಾಲಾ – ಗುಟ್ಕಾದಲ್ಲಿ ಮತ್ತೇರಿಸುವ ವಸ್ತು ಬಳಕೆ: ಮುಖ್ಯಮಂತ್ರಿ ಡಿಕೆಶಿ ಎಚ್ಚರಿಕೆ ಬೆಂಗಳೂರು(reporterkarnataka.com): ರಾಜ್ಯದ ವಿವಿಧ ಪ್ರದೇಶಗಲ್ಲಿ ಪಾನ್ ಮಸಾಲಾ - ಗುಟ್ಕಾದಲ್ಲಿ ಮತ್ತೇರಿಸುವ ವಸ್ತು ಅಥವಾ ಅಮಲು ಬರುವುದಕ್ಕೆ ಕೆಲವೊಂದು ವಸ್ತುಗಳನ್ನು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ವಿಚಾರದಲ್ಲಿ ಗಂಭೀರ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕು... ಮಹಿಳೆಯರ ಖಾಸಗಿ ಅಂಗದಲ್ಲಿ ಡ್ರಗ್ಸ್ ಸಾಗಣೆ: ಯುವತಿಯರು ಸೇರಿ ಏಳು ಜನ ಬಂಧನ ತಿರುವನಂತಪುರಂ(reportekarnataka.com): ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಖಾಸಗಿ ಅಂಗದಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ಸಾಗಿಸುತ್ತಿದ್ದ ವೇಳೆ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಏಳು ಮಂದಿ ಅಂತರರಾಜ್... ಕ್ಯಾಬ್ ಬುಕ್ ಮಾಡಿ ಯುವತಿ ಜತೆ ಹೊರಟ ಯುವಕ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಸಾವು: ಮಾರ್ಗ ಮಧ್ಯೆ ನಡೆಯಿತು ಹೈಡ್ರಾಮ! ತುಮಕೂರು(reporterkarnataka.com): ಸಿನಿಮಾ ಕ್ರೈಂ-ಥ್ರಿಲ್ಲರ್ ಸ್ಟೋರಿಗಳನ್ನೇ ಮೀರಿಸುವಂತೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಯುವತಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದ ಯುವಕನೊಬ್ಬ, ಆಕೆಯ ಜೊತೆ ಜಗಳ ಮಾಡಿಕೊಂಡ ಬೆನ್ನಲ್ಲೇ ಕಾರಿನೊಳಗೆ ಪೆಟ... *”2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್ಮ್ಯಾನ್ ಆಗ್ತೀನಿ, ಸೋತ್ರೆ ನೀವು ಕುಮಾರಸ್ವಾಮಿ ಮನೆಯ ವಾಚ್ಮನ್ ಆಗ್ತೀರಾ ?* ಬೆಂಗಳೂರು(reporterkarnataka.com):ಕೇಂದ್ರ ಸಚಿವರಾದ ಹೆಚ್ಡಿಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028ಕ್ಕೆ ಗೆದ್ದರೆ ನಾನು ನಿಮ್ಮ ಮನೆ ವಾಚ್ಮನ್ ಆಗುತ್ತೇನೆ, ನೀವು ಸೋತರೆ ಕುಮಾರಸ್ವಾಮಿ ಮನೆ ಮುಂದೆ ಸೆಕ್ಯೂರಿಟಿ ಆಗುತ್ತೀರಾ ಎಂದು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ... 5 ದಶಕಗಳ ನಂತರ ಕರಾವಳಿಗೆ ಬಂದ ಶಾರುಖ್ ಖಾನ್: ಬಾಲಿವುಡ್ ಬಾದಶಾಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಮಂಗಳೂರು(reporterkarnataka.com): ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಕರಾವಳಿ ವಲಯದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ರೋಹನ್ ಕಾರ್ಪೊರೇಷನ್ ಆಯೋಜಿಸಿರುವ "ಆನ್ ಇವನಿಂಗ್ ವಿತ್ ಶಾರುಖ್ ಖಾನ್" ಎಂಬ ವಿಶೇಷ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅವ... ಮದುವೆಯಾದ ಮಹಿಳೆಗೋಸ್ಕರ ಇಬ್ಬರು ಪುರುಷರ ಫೈಟಿಂಗ್: ಒಬ್ಬನ ಹಸ್ತ ಕಟ್ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಮದುವೆಯಾದ ಮಹಿಳೆಗೋಸ್ಕರ ಇಬ್ಬರು ಪುರುಷರು ಫೈಟಿಂಗ್ ನಡೆಸಿದ್ದು, ಫೈಟಿಂಗ್ ನಲ್ಲಿ ಒಬ್ಬನ ಹಸ್ತ ಸಂಪೂರ್ಣ ತುಂಡಾದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಮಹ... ಹುಡುಗಿ ಪ್ರಿಯಕರನ ಜತೆ ಪರಾರಿಯಾದ ಪ್ರಕರಣ: ಪೊಲೀಸರು ವಿಚಾರಣೆ; ತರುಣ ಆತ್ಮಹತ್ಯೆ ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು info.reporterkarnataka@gmail.com ಪೊಲೀಸರು ವಿಚಾರಣೆ ಮಾಡಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಚಂದನ್ (20) ಎಂದು ಗುರುತಿಸಲಾಗಿದೆ. ಕುಡ್ಲೂರು ಗ್ರಾಮದ ಹುಡುಗಿಯೊಬ್ಬಳು ... ಕಡಬ: ಪತ್ನಿಯ ಕೊಂದು ಪತಿ ಆತ್ಮಹತ್ಯೆ ಶರಣು: 2 ವರ್ಷದ ಹೆಣ್ಣು ಮಗು ಅನಾಥ ಕಡಬ(reporterkarnataka.com): ಅಲಂಕಾರು ಗ್ರಾಮದ ಕಜೆ ಎಂಬಲ್ಲಿ ವ್ಯಕ್ತಿಯೊಬ್ಬರು ಪತ್ನಿಯನ್ನು ಕೊಂದು, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದಂಪತಿಯ ಎರಡು ವರ್ಷದ ಹೆಣ್ಣು ಮಗು ಇದೀಗ ಅನಾಥವಾಗಿದೆ. ಕಜೆ ನಿವಾಸಿಗಳಾದ ದಿನೇಶ್ ಪೂಜಾರಿ (45) ಹಾಗೂ ಸಂಗೀತಾ (40) ಮೃತರು. ಸಂಗೀತಾ... « Previous Page 1 …10 11 12 13 14 … 314 Next Page » ಜಾಹೀರಾತು