ಇತ್ತೀಚಿನ ಸುದ್ದಿ
ಭಾರತ್‌ಪೇ ಸಿಇಒ ಸ್ಥಾನಕ್ಕೆ ಸುಹೇಲ್ ಸಮೀರ್ ರಾಜೀನಾಮೆ
04/01/2023, 12:21
ಬೆಂಗಳೂರು(reporterkarnataka.com): ಹಣಕಾಸು ಯೂನಿಕಾರ್ನ್ ಸ್ಟಾರ್ಟಪ್ ‘ಭಾರತ್‌ಪೇ’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನದಿಂದ ಸುಹೈಲ್ ಸಮೀರ್ ಕೆಳಗಿಳಿದಿದ್ದಾರೆ.
ಕಂಪನಿ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.
ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರೊಂದಿಗೆ ಮನಸ್ತಾಪ ಹೊಂದಿದ್ದ ಭಾರತ್ ಪೇ ಸಿಇಒ ಸುಹೇಲ್ ಸಮೀರ್ ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.