ಇತ್ತೀಚಿನ ಸುದ್ದಿ
ಬಜಾಲ್: ಖಾಸಗಿ ಬಸ್ ಮಾಲೀಕರ ಪುತ್ರ ನೇಣಿಗೆ ಶರಣು
27/02/2024, 14:21
ಮಂಗಳೂರು(reporterkarnataka.com): ಖಾಸಗಿ ಬಸ್ ಮಾಲೀಕರೊಬ್ಬರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಡೀಲ್ ನ ಭವಾನಿ ಮೋಟರ್ ನ ಮಾಲಕ ದಿವಂಗತ ದೇವೇಂದ್ರ ಅವರ ಎರಡನೇ ಪುತ್ರ ಪ್ರಜ್ವಲ್ ಡಿ.ಕೆ.(35) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ.
ಪ್ರಜ್ವಲ್ ಇಂದು ಮುಂಜಾನೆ ವೇಳೆ ಬಜಾಲ್ ಜೆ.ಎಂ.ರೋಡ್ ನಲ್ಲಿರುವ ಸ್ವಗೃಹದಲ್ಲಿ ಫ್ಯಾನ್ ಗೆ ನೇತು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.