9:35 AM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಎಡ್‍ಟೆಕ್ ಬ್ರ್ಯಾಂಡ್ ಇನ್ಫಿನಿಟಿ ಲರ್ನ್: ಕೈಗೆಟುಕುವ ದರಗಳಲ್ಲಿ ಕಲಿಕೆಗೆ ಪ್ರವೇಶಾವಕಾಶ

07/07/2022, 19:42

ನವದೆಹಲಿ(reporterkarnataka.com): ಎಲ್ಲರಿಗೂ ಉತ್ತಮ ಶಿಕ್ಷಣಕ್ಕೆ ಪ್ರವೇಶಾವಕಾಶವಿರಬೇಕು, ಕೈಗೆಟುಕುವಂತಿರಬೇಕು ಮತ್ತು ವ್ಯಕ್ತಿಯ ದೃಷ್ಟಿಕೋನ, ಸಾಮಾಜಿಕ ಅರ್ಥೈಸಿಕೆ, ಮತ್ತು ಒಳಗೊಳ್ಳುವಿಕೆಯಲ್ಲಿ ಧನಾತ್ಮಕ ಪರಿವರ್ತನೆಯನ್ನು ಉಂಟು ಮಾಡುವಂತಿರಬೇಕು. ತನ್ನ ಮೊದಲನೇ ವರ್ಷದ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿರುವ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ  ಎಡ್‍ಟೆಕ್ ಬ್ರ್ಯಾಂಡ್ ಇನ್ಫಿನಿಟಿ ಲರ್ನ್(ಏಶ್ಯಾದ ಅತಿದೊಡ್ಡ ಶೈಕ್ಷಣಿಕ ಸಂಸ್ಥೆಯ ಬೆಂಬಲದೊಂದಿಗೆ), ಈಗ ಕೈಗೆಟುಕುವ ದರಗಳಲ್ಲಿ ಹೆಚ್ಚು ಶಿಕ್ಷಣಾರ್ಥಿಗಳಿಗೆ ಉತ್ತಮ ಕಲಿಕೆಯನ್ನು ಪಡೆದುಕೊಳ್ಳುವ ಅವಕಾಶವನ್ನು ವಿಸ್ತರಿಸಿದೆ. ಶಿಕ್ಷಣಾರ್ಥಿಗಳು ಕೇವಲ ಪ್ರವೇಶಾವಕಾಶ ಮತ್ತು ಕೈಗೆಟುಕುವ ದರದ ಅನುಭವ ಪಡೆದುಕೊಳ್ಳುವುದು ಮಾತ್ರವಲ್ಲದೆ, ಈಗ ಜುಲೈ 04, 2022ರಿಂದ ಆರಂಭಗೊಂಡು ಕೇವಲ ರೂ. 249ದಲ್ಲಿ “ಇನ್ಫಿನಿಟಿ ಲರ್ನ್ ಫೆಸ್ಟಿವಲ್”ನೊಂದಿಗೆ ಈ ವೇದಿಕೆಯನ್ನು ಶೋಧಿಸಬಹುದು; ಅದೂ ಕೋರ್ಸ್‍ಗಳು ಮತ್ತು ಕಲಿಕೆಗೆ ಪಾವತಿಸಲು ಬದ್ಧತೆ ನೀಡುವ ಮೊದಲೇ. 

“ಇನ್ಫಿನಿಟಿ ಲರ್ನ್ ಫೆಸ್ಟಿವಲ್”(ಜುಲೈ 30, 2022ರವರೆಗೆ ಮಾನ್ಯವಾಗಿರುತ್ತದೆ) ದೊಡ್ಡ ಪ್ರಮಾಣದಲ್ಲಿ ಉತ್ಸವವನ್ನು ವಿಸ್ತರಿಸುವ ಮೂಲಕ ಇನ್ಫಿನಿಟಿ ಲರ್ನ್ ಕೊಡುಗೆಯ ಪೂರ್ವ-ಅಸ್ತಿತ್ವದಲ್ಲಿರುವ ಪೆÇರ್ಟ್‍ಫೆÇೀಲಿಯೋವನ್ನು ವರ್ಧಿಸುವ ಗುರಿ ಹೊಂದಿದೆ. ಸಮಗ್ರವಾದ ಕಲಿಕಾ ಅನುಭವವನ್ನು ಖಾತರಿಪಡಿಸುವ ಸಲುವಾಗಿ ಹೆಚ್ಚು ಶ್ರಮ ತೆಗೆದುಕೊಳ್ಳುವ ಮೂಲಕ ಈ ಉತ್ಸವವು ಈ ಜೀವಂತಿಕೆಯನ್ನು ಹಿಡಿದಿಡಬಯಸುತ್ತದೆ. ಇನ್ಫಿನಿಟಿ ಲರ್ನ್ ಫೆಸ್ಟಿವಲ್ ಕೇವಲ ಸ್ವ-ಕಲಿಕೆಯನ್ನು ಒಳಗೊಂಡಿರುವುದು ಮಾತ್ರವಲ್ಲದೆ ವಿವಿಧ ರೀತಿಯ ನೇರ ಕೋರ್ಸ್‍ಗಳನ್ನೂ ಒಳಗೊಂಡಿದ್ದು ಇವೆಲ್ಲವೂ ಹಿಂದೆಂದಿಗಿಂತಲೂ ಅತಿಕಡಿಮೆ ಬೆಲೆಗಳಲ್ಲಿ ಲಭ್ಯವಾಗುತ್ತಿವೆ. ದೊಡ್ಡ ಗುಂಪಿನ ಶಿಕ್ಷಣಾರ್ಥಿಗಳನ್ನು ತಲುಪುವ ಪರಿಕಲ್ಪನೆಯೊಂದಿಗೆ ಈ ಉತ್ಸವವು ಕಲಿಕೆಗೆ ಇರುವ ಪ್ರೀತಿ, ಕುತೂಹಲವನ್ನು ಜೀವಂತವಾಗಿಡುವುದು, 

ಹಾಗೂ ವಿಶ್ವದರ್ಜೆ ಕಂಟೆಂಟ್‍ಅನ್ನು  ಹೈಟೆಕ್ ಪರಿಹಾರಗಳೊಡನೆ ಸಂಯೋಜಿಸಿ ವಿದ್ಯಾರ್ಥಿಗಳು ಕಲಿಯುವ ರೀತಿಯನ್ನು ಮರುವಿವರಿಸ ಬಯಸುವ ಇನ್ಫಿನಿಟಿ ಲರ್ನ್‍ನ ಅಚಲ ಬದ್ಧತೆಯನ್ನು ಆಚರಿಸುತ್ತದೆ. 

ಇನ್ಫಿನಿಟಿ ಲರ್ನ್‍ನ ಸಿಇಒ ಮತ್ತು ಅಧ್ಯಕ್ಷ ಉಜ್ವಲ್ ಸಿಂಗ್, “ತನ್ನ ಎಲ್ಲಾ ಶಿಕ್ಷಣಾರ್ಥಿಗಳಿಗೂ ಸರಿಯಾದ ಸಮಯದಲ್ಲಿ ಸರಿಯಾದ ಕಲಿಕೆಯನ್ನು ಒದಗಿಸುವ ನೀತಿಯ ಮೇಲೆ ಇನ್ಫಿನಿಟಿ ಲರ್ನ್ ಕಾರ್ಯನಿರ್ವಹಿಸುತ್ತದೆ. ಎಲ್ಳಾ ಕಲಿಕಾ ಅಗತ್ಯಗಳೂ ವಿಶಿಷ್ಟವಾಗಿದ್ದು ಅವುಗಳ ಪೂರೈಕೆಯನ್ನು ಖಾತರಿಪಡಿಸಲು ನಾವು ಎಲ್ಲವನ್ನು ಮಾಡಲು ಸಿದ್ಧರಿದ್ದೇವೆ. ನಮ್ಮ ಶಿಕ್ಷಣಾರ್ಥಿಗಳು ಮೆಚ್ಚಿಕೊಳ್ಳುವಂತಹ ಉತ್ತಮ ಶಿಕ್ಷಣ ಮತ್ತು ಕಲಿಕೆಯನ್ನು ನಮ್ಮ ಶಿಕ್ಷಕರು ನೀಡುವುದಕ್ಕೆ ನಮ್ಮ ಮೂಲಸೌಕರ್ಯ ಪ್ರಕ್ರಿಯೆಯು ನೆರವಾಗುವುದನ್ನು ನಾವು ಖಾತರಿಪಡಿಸುತ್ತೇವೆ. ಇನ್ಫಿನಿಟಿ ಲರ್ನ್ ಫೆಸ್ಟಿವಲ್‍ನೊಂದಿಗೆ ಕೈಗೆಟುಕುವ ದರಗಳಲ್ಲಿ ಕಲಿಯಲು ಸಾಧ್ಯವಾಗದ ಶಿಕ್ಷಣಾರ್ಥಿಗಳಿಗೆ ಒಳಗೊಳ್ಳುವಿಕೆಯನ್ನು ತರುವ ಗುರಿ ಹೊಂದಿದ್ದೇವೆ. ನಮ್ಮ ವೇದಿಕೆಯನ್ನು ಶೋಧಿಸಲು ಹಾಗೂ ಪ್ರೀತಿಸಬಲ್ಲ ಶಿಕ್ಷಣವನ್ನು ಅನುಭವಿಸಲು ಅವರಿಗೆ ನಾವು ಒಂದು ಅವಕಾಶ ಒದಗಿಸುತ್ತಿದ್ದೇವೆ,.”ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು