ಇತ್ತೀಚಿನ ಸುದ್ದಿ
ಕೊಡವ ಹಾಕಿ ಅಕಾಡೆಮಿ ನೂತನ ಅದ್ಯಕ್ಷರಾಗಿ ಪಾಂಡಂಡ ಬೋಪಣ್ಣ ಆಯ್ಕೆ
29/09/2025, 10:56

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnatala@gmail.com
ಕೊಡವ ಹಾಕಿ ಅಕಾಡೆಮಿ ನೂತನ ಅದ್ಯಕ್ಷರಾಗಿ ಪಾಂಡಂಡ ಬೋಪಣ್ಣ ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಕೊಡಗು ಹಾಕಿ ಅಕಾಡೆಮಿ ಚುನಾವಣೆಯಲ್ಲಿ ಹಾಕಿ ಉತ್ಸವ ಜನಕ ಪಾಂಡoಡ ಕುಟ್ಟಪ್ಪ ಅವರ ಪುತ್ರ ಪಂಡoಡ ಬೋಪಣ್ಣ ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಕೊಡವ ಸಮಾಜದ ತ್ರಿವೇಣಿ ಶಾಲಾ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ
ಪ್ರತಿಸ್ಪರ್ಧಿ ಮೇಕೆರಿರ ರವಿ ಪೆಮ್ಮಯ್ಯ ವಿರುದ್ಧ 340 ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.