3:06 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮಂಗಳೂರು: ಹಜ್ ಯಾತ್ರಾರ್ಥಿಗೆ ಮಂಗಳೂರು ಗೆಳೆಯರ ಬಳಗದಿಂದ ಬೀಳ್ಕೊಡುಗೆ

17/05/2024, 19:40

ಮಂಗಳೂರು(reporterkarnataka.com): ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಮೊಹಮ್ಮದ್ ಶರೀಫ್ ದೇರಳಕಟ್ಟೆ ಅವರಿಗೆ ಮಂಗಳೂರು ಗೆಳೆಯರ ಬಳಗದ ವತಿಯಿಂದ ಸೋಮವಾರ ನಗರದ ಬಂದರ್ ಮುಸ್ಲಿಂ ಸೆಂಟ್ರಲ್ ಸಮಿತಿ ಸಭಾಂಗಣದಲ್ಲಿ ವಿನೂತನ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಕಂದಕ್‌ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅವರು ದುಆ ನೆರವೇರಿಸಿ ಹಜ್ ಕರ್ಮಗಳ ಬಗ್ಗೆ ‌ಸಂದೇಶ ನೀಡಿದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಮ.ನ.ಪಾ ಸದಸ್ಯರಾದ ಅಬ್ದುಲ್ ರವೂಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿದರು.
ಕಾರ್ಯಕ್ರದಲ್ಲಿ ಮೂಡಾ ಸದಸ್ಯ ಅದ್ದು ಕೃಷ್ಣಾಪುರ, ಮ.ನ.ಪಾ ಸದಸ್ಯೆ ಝೀನತ್ ಸಂಶುದ್ದೀನ್, ಸುರತ್ಕಲ್ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕಾನ, ಫುಟ್ ಬಾಲ್ ಜಿಲ್ಲಾಧ್ಯಕ್ಷ ಡಿ.ಎಂ.ಅಸ್ಲಾಂ, ವಕೀಲ ಮುಖ್ತಾರ್, ಸಿ.ಎಂ.ಹನೀಫ್, ನಝೀರ್ ಬಜಾಲ್, ಸಂಶುದ್ದೀನ್ ಬಂದರ್, ಯು.ಬಿ.ಸಲೀಂ ಉಳ್ಳಾಲ, ಡಿ.ಎಂ.ಮುಸ್ತಫಾ, ಆರೀಫ್ ಬಂದರ್, ಇಮ್ರಾನ್ ಎ.ಆರ್, ಹೈದರ್ ಬೋಳಾರ್, ಮುಸ್ತಫಾ ಹರೇಕಳ, ಫಾರೂಖ್ ಪಾಂಡೇಶ್ವರ, ಸಿರಾಜ್ ಕಂದಕ್, ಹೈದರ್ ಕಂದಕ್, ಫೈಝಲ್ ಕಂದಕ್, ಸಿದ್ದೀಕ್ ಕಂದಕ್, ಅಲ್ತಾಫ್ ಕಂದಕ್, ಬದ್ರುದ್ದೀನ್ ಕಂದಕ್, ಆರೀಫ್, ತೌಸೀಫ್, ಆಸೀಫ್ ಕಂದಕ್, ಶಾಝ್, ಮುಖ್ತಾರ್ ಕಂದಕ್, ರಹೀಂ, ತ್ವಾಹ ಕಂದಕ್, ಝಹೀರ್ ಕಂದಕ್, ನೌಶೀರ್, ಸಲೀಂ, ಕಬೀರ್, ಕೆ.ಪಿ.ಮೊಯಿದ್ದೀನ್ ಕಂದಕ್, ಜುನೈದ್ ಪಾಂಡೇಶ್ವರ, ಮುನೀರ್ ಮುಕ್ಕಚ್ಚೇರಿ, ಮುಸ್ತಫಾ ಕಸೈಗಲ್ಲಿ, ಎನ್.ಕೆ.ಅಬೂಬಕ್ಕರ್, ಸ್ವಾಲಿ ಕಂದಕ್, ಹನೀಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಮನಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು