ಇತ್ತೀಚಿನ ಸುದ್ದಿ
ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮೀಸಲು ಕ್ಷೇತ್ರಗಳು ಯಾವುವು?: ಇಲ್ಲಿದೆ ವಿವರ
13/02/2023, 00:04

ಬೆಂಗಳೂರು(reporterkarnataka.com): ಕರ್ನಾಟಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳ ವಿವರ ಈ ಕೆಳಗಿನಂತಿದೆ:
1) ಸಿ ವಿ ರಾಮನ್ ನಗರ, 2) ಪುಲಕೇಶಿನಗರ, 3) ಮುಧೋಳ, 4) ದೇವನಹಳ್ಳಿ, 5) ನೆಲಮಂಗಲ, 6) ಆನೇಕಲ್ , 7) ಮಹದೇವಪುರ, 8) ಕುಡಚಿ, 9) ರಾಯಬಾಗ, 10) ಹಡಗಲಿ, 11) ಹಗರಿಬೊಮ್ಮನಳ್ಳಿ, 12) ಔರಾದ್, 13) ನಾಗಠಾಣ
14) ಕೊಳ್ಳೇಗಾಲ, 15) ಮೂಡಿಗೆರೆ, 16) ಹೊಳಲ್ಕೆರೆ, 17) ಸುಳ್ಯ, 18) ಮಾಯಕೊಂಡ
19) ಹುಬ್ಬಳ್ಳಿ ಧಾರವಾಡ ಪೂರ್ವ, 20) ಶಿರಹಟ್ಟಿ
21) ಚಿಂಚೊಳ್ಳಿ, 22) ಚಿತ್ತಾಪುರ, 23) ಗುಲ್ಬರ್ಗಾ ಗ್ರಾಮೀಣ, 24) ಸಕಲೇಶಪುರ, 25) ಹಾವೇರಿ,
26) ಬಂಗಾರಪೇಟೆ, 27) ಕೆಜಿಎಫ್, 28) ಮುಳಬಾಗಿಲು, 29) ಕನಕಗಿರಿ, 30) ಮಳವಳ್ಳಿ
31) ನಂಜನಗೂಡು, 32) ಟಿ. ನರಸಿಪುರ
33) ಲಿಂಗಸೂಗೂರು, 34) ಶಿವಮೊಗ್ಗ ಗ್ರಾಮೀಣ
35) ಕೊರಟಗೆರೆ, 36) ಪಾವಗಡ.