ಇತ್ತೀಚಿನ ಸುದ್ದಿ
Shocking News: ಡೆಲ್ ಕಂಪನಿ 6650 ಮಂದಿ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲು ನಿರ್ಧಾರ
06/02/2023, 22:45

ಹೊಸದಿಲ್ಲಿ(reporterkarnataka.com): ಡೆಲ್ ಲ್ಯಪ್ಟ್ಅಪ್ ಬೇಡಿಕೆಯು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸುಮಾರು 6,650 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ಡೆಲ್ ಮೂಲಗಳು ತಿಳಿಸಿವೆ.
ಉದ್ಯೋಗ ಕಡಿತದ ಜೊತೆಗೆ, ದಕ್ಷತೆಯನ್ನು ಹೆಚ್ಚಿಸಲು ಒಂದು ಅವಕಾಶವೆಂದು ಪರಿಗಣಿಸಲಾಗಿದೆ ಎಂದು ಸಹ-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆಫ್ ಕ್ಲಾರ್ಕ್ ಬ್ಲೂಮ್‌ಬರ್ಗ್ ವೀಕ್ಷಿಸಿದ ಜ್ಞಾಪಕ ಪತ್ರದಲ್ಲಿ ಬರೆದಿದ್ದಾರೆ.