ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ತಂಡದ ಫೆಬ್ರವರಿ ತಿಂಗಳ ಸಹಾಯ ಧನ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಭವ್ಯ ನಾಯಕ್ ಗೆ ಹಸ್ತಾಂತರ
07/03/2022, 16:36
ಮಂಗಳೂರು(reporterkarnataka.com); ಆರದಿರಲಿ ಬದುಕು ಆರಾಧನ ತಂಡದ ಫೆಬ್ರವರಿ ತಿಂಗಳ ಸಹಾಯ ಹಸ್ತವನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಮೂಡು ಬೆಳ್ಳೆಯ ಭವ್ಯ ನಾಯಕ್ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಅಭಿಷೇಕ್ ಶೆಟ್ಟಿ ಐಕಳ, ದೇವಿ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಬಜಪೆ, ಲಿಲೇಶ್ ಶೆಟ್ಟಿ ಗಾರ್, ಗಣೇಶ್ ಪೈ, ಧನಂಜಯ
ಶೆಟ್ಟಿ, ನಾಗರಾಜ ಶೆಟ್ಟಿ ಅಂಬೂರಿ, ಶಾರದ ಅಂಚನ್ ನವೀನ್ ಪುತ್ತೂರು, ಪ್ರಸಾದ್ ನಾಯಕ್,ಬಸವರಾಜ ಮಂತ್ರಿ, ದೀನ್ ರಾಜ್, ರಾಮ್ ಪ್ರಸಾದ್, ಪ್ರಭಾಕರ್ ಮಂಗಳೂರು, ವಿವೇಕ್ ಪ್ರಭು ನಿಡ್ಡೋಡಿ, ದಿವಾಕರ ಪೂಜಾರಿ ಮುಂಬಯಿ, ದಿನೇಶ್
ಸಿದ್ದಕಟ್ಟೆ, ರಂಜಿತ್, ನಿಲೇಶ್ ಕಟೀಲು, ರಾಕೇಶ್ ಪೊಳಲಿ, ನಟರಾಜ ತೊಕ್ಕೊಟ್ಟು, ಪ್ರವೀಣ್ ಶೆಟ್ಟಿ.ಉಪಸ್ಥಿತಿ ತರಿದ್ದರು