ಇತ್ತೀಚಿನ ಸುದ್ದಿ
ಕಟೀಲು ಮೇಳದ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
06/01/2022, 10:15
06.01.2022
*ಶ್ರೀ ಶಿಶಿಲೇಶ್ವರ ಯಕ್ಷಗಾನ ಬಯಲಾಟ ಶಿಶಿಲದಲ್ಲಿ ವಯಾ ಕೊಕ್ಕಡ ಅರಸಿನಮಕ್ಕಿ.
*ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಶ್ರೀ ರಾಮಮಂದಿರ ಕಲ್ಲಡ್ಕ.
*ಯಕ್ಷಗಾನ ಸೇವಾ ಬಯಲಾಟ ಖಂಡಿಗೆಬೀಡು ಚೇಳಾಯೂರು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನ ವಠಾರದಲ್ಲಿ.
*ದಿ| ಚೆನ್ನಪ್ಪ ಗೌಡರ ಸ್ಮರಣಾರ್ಥ ಗೋಪಾಲ ಗೌಡ ಸಹೋದರರು ಪೂಮಾವರ ಮಾಳಿಗೆ ಮನೆ ನೀರ್ಕೆರೆ ಅಶ್ವತ್ಥಪುರ.
*ನಾರ್ಣಪ್ಪ ಬಂಗೇರ ನಂದನಪಾಲು ಮನೆ ಕುಳಾಯಿ.
*ಶಿವಾಜಿ ಶೆಟ್ಟಿ ಕೊಳಕೆಬೈಲು ಪೆರಾರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*