ಇತ್ತೀಚಿನ ಸುದ್ದಿ
ಕಾಫಿ ನಾಡಿನಲ್ಲಿ ಕನ್ನಡ ಕಲರವ: ಗೃಹ ಸಚಿವರಿಂದ ರಾಷ್ಟ್ರ ಧ್ವಜಾರೋಹಣ; ಭುವನೇಶ್ವರಿಗೆ ನಮನ
01/11/2021, 10:27

ಚಿಕ್ಕಮಗಳೂರು(reporterkarnataka.com):
ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣಕ್ಕೂ ಮುನ್ನ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕ ಸಿ. ಟಿ .ರವಿ, ಎಂಎಲ್ಸಿ ಎಸ್.ಎಲ್. ಬೋಜೆಗೌಡ ಉಪಸ್ಥಿತರಿದ್ದರು.