6:21 PM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ಗೂಗಲ್ ಡೂಡಲ್ ನಲ್ಲಿ ಗ್ರ್ಯಾಮಿ ಅವಾರ್ಡ್ ವಿಜೇತ ಅವಿಸಿ: ಮಹಾನ್ ಸಂಗೀತಗಾರನ ಸ್ಮರಣೆ

08/09/2021, 12:07

ನವದೆಹಲಿ(reporterkarnataka.com): ಸ್ವೀಡಿಶ್ ಡಿಜೆ, ರೀಮಿಕ್ಸರ್, ರೆಕಾರ್ಡ್ ನಿರ್ಮಾಪಕ, ಸಂಗೀತಗಾರ, ಗೀತರಚನೆಕಾರ ಎಲ್ಲಕ್ಕಿಂತ ಮಿಗಿಲಾಗಿ ಮಹಾನ್ ಮಾನವತಾವಾದಿ ದಿವಂಗತ ಟಿಮ್ ಬರ್ಗ್ಲಿಂಗ್ ಅವಿಸಿಯ ಮತ್ತೊಮ್ಮೆ ಎಲ್ಲರ ನೆನಪಿನ ಬಂದಿದ್ದಾರೆ. ಗೂಗಲ್ ತನ್ನ ಡೂಡಲ್ ನಲ್ಲಿ ಅವಿಚಿಯನ್ನು ನೆನಪಿಸಿಕೊಂಡಿದೆ. ಇಂದಿನ ಡೂಡಲ್ ಅವಿಚಿ ಕುರಿತಾಗಿದೆ.

16ನೇ ವಯಸ್ಸಿನಲ್ಲಿ ಅವಿಸಿ ಎಲೆಕ್ಟ್ರಾನಿಕ್ ಮ್ಯೂಸಿಕ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.

ತನ್ನ ರೀಮಿಕ್ಸ್ ಅನ್ನು ಎಲೆಕ್ಟ್ರಾನಿಕ್ ಮ್ಯೂಸಿಕ್ ಫೋರಂಗಳಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಇದು ಅವರ ಮೊದಲ ದಾಖಲೆ ಒಪ್ಪಂದಕ್ಕೆ ಕಾರಣವಾಯಿತು. ಅವರು 2011ರಲ್ಲಿ ತಮ್ಮ ಏಕಗೀತೆ “ಲೆವೆಲ್ಸ್” ನೊಂದಿಗೆ ಪ್ರಖ್ಯಾತಿಯನ್ನು ಪಡೆದರು. 

ಅವಿಸಿ 8 ಸೆಪ್ಟೆಂಬರ್ 1989ರಲ್ಲಿ ಸ್ವೀಡನ್ ನ ಸ್ಟಾಕ್ಹೋಮ್ ನಲ್ಲಿ ಜನಿಸಿದರು. ಅಂಕಿ ಲಿಡಾನ್, ಕ್ಲಾಸ್ ಬರ್ಗ್ಲಿಂಗ್ ಅವರ ಪೋಷಕರು.

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳು: ನಿಜವಾದ ಕಥೆಗಳು, ಅವಿಸೀ ಸಾಧನೆ. ಅಲೋ ಬ್ಲಾಕ್: SOS (ಫ್ಯಾನ್ ಮೆಮೊರೀಸ್ ವಿಡಿಯೋ), ಇನ್ನಷ್ಟು ಒಡಹುಟ್ಟಿದವರು: ಆಂಟನ್ ಕೊರ್ಬರ್ಗ್, ಲಿಂಡಾ ಸ್ಟರ್ನರ್,  ಡೇವಿಡ್ ಬರ್ಗ್ಲಿಂಗ್.

ಅವಿಸಿ ಅವರು 20 ಏಪ್ರಿಲ್ 2018ರಂದು ಒಮಾನ್ ನ ಮಸ್ಕತ್ ನಲ್ಲಿ ಸಾವನ್ನಪ್ಪಿದರು.

ಇತ್ತೀಚಿನ ಸುದ್ದಿ

ಜಾಹೀರಾತು