ಇತ್ತೀಚಿನ ಸುದ್ದಿ
74ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ: ಸಂಘನಿಕೇತನ ವಿನಾಯಕನಿಗೆ ಉಷೇ ಪೂಜೆ
12/09/2021, 19:09

ಚಿತ್ರ : ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com) : ನಗರದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಜರಗುತ್ತಿರುವ 74ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಭಾನುವಾರ ಪ್ರಾತಃ ಕಾಲ ೫:೦೦ ಘಂಟೆಗೆ ಸರಿಯಾಗಿ ವಿಶೇಷ ವಾಗಿ ದೀಪಾಲಂಕಾರ ದೊಂದಿಗೆ ಉಷೇ ಪೂಜೆ ನೆರವೇರಿತು.