9:16 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು… ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನಾ ತಂಡದಿಂದ ಜೂನ್ ತಿಂಗಳ ಸಹಾಯಹಸ್ತ ಕವತ್ತಾರಿನ ವನಿತಾಗೆ ಹಸ್ತಾಂತರ

03/07/2021, 08:43

ಮಂಗಳೂರು(reporterkarnataka news): ಮೂಡುಬಿದರೆ ಸಮೀಪದ ನಿಡ್ಡೋಡಿಯ ಆರದಿರಲಿ ಬದುಕು ಆರಾಧನ ತಂಡದ ವತಿಯಿಂದ ಜೂನ್ ತಿಂಗಳ ಸಹಾಯ ಧನವನ್ನು ಕ್ಯಾನ್ಸ ರ್ ನಿಂದ ಬಳಲುತ್ತಿದ್ದ ಕವತ್ತಾರಿನ ವನಿತಾ ಅವರಿಗೆ ಹಸ್ತಾಂತರಿಸಲಾಯಿತು.

ಸಹಾಯ ಧನದ ಜತೆಗೆ ಅಕ್ಕಿ, ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು. ತಂಡವು ಲಾಕ್ ಡೌನ್ ಸಮಯದಲ್ಲಿ ಪೋಲೀಸರಿಗೆ ಮೇ13 ರಿಂದ ಜುಲೈ ವರೆಗೆ ಪ್ರತಿದಿನ  60 ಜನರಿಗೆ ಆಹಾರ ಪೊಟ್ಟಣ ವನ್ನು 50 ದಿನ ವಿತರಿಸಿತು.

ಅಭಿಷೇಕ್ ಶೆಟ್ಟಿ ಐಕಳ, ನವೀನ್ ಪುತ್ತೂರು, ದೇವಿ ಪ್ರಸಾದ್, ನಾಗರಾಜ ಶೆಟ್ಟಿ ಅಂಬೂರಿ, ರಂಗನಾಥ್ ಪಕ್ಷಿಕೆರೆ, ಧನಂಜಯ ಶೆಟ್ಟಿ,  ಶ್ರೀನಿವಾಸ ಬಜಪೆ, ಗಣೇಶ್ ಪೈ , ವಿವೇಕ್ ನಿಡ್ಡೋಡಿ, ಪದ್ಮಶ್ರೀ ಭಟ್ ನಿಡ್ಡೋಡಿ, ಶಿವಮನ್ಯು, ರುದ್ರಮನ್ಯು, ರಾಕೇಶ್ ಪೊಳಲಿ ಹಾಗೂ ಆರದಿರಲಿ ಬದುಕು ಆರಾಧನ ತಂಡದ ಸರ್ವ ಸದಸ್ಯರು ವಾಯ್ಸ್ ಆಫ್ ಆರಾಧನಾ ಸದಸ್ಯರು ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು