ಇತ್ತೀಚಿನ ಸುದ್ದಿ
Train Accident ಪಚ್ಚನಾಡಿ : ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
29/07/2023, 12:50
ಮಂಗಳೂರು(reporterkarnataka.com ಮಂಗಳೂರಿನ ಪಚ್ಚನಾಡಿಯ ರೈಲ್ವೇ ಬ್ರಿಡ್ಜ್ ಬಳಿ ರೈಲು ಡಿಕ್ಕಿ ಹೊಡೆದು ಅಪರಚಿತ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.


ಮೃತರಾದ ವ್ಯಕ್ತಿ ಸುಮಾರು 52 ವರ್ಷ ಪ್ರಾಯದವರಾಗಿದ್ದು, ಸ್ಥಳಕ್ಕೆ ಆರ್‌ಪಿಎಫ್, ಜಿಆರ್‌ಪಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.














