ಇತ್ತೀಚಿನ ಸುದ್ದಿ
ತಣ್ಣೀರುಬಾವಿ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನಕ್ಕೆ 8 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ: ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
14/03/2023, 23:18

ಸುರತ್ಕಲ್(reporterkarnataka.com): ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಣಂಬೂರು 11 ನೇ ವಾರ್ಡಿನ ತಣ್ಣೀರುಬಾವಿ ಬಳಿ ಇರುವ ಬಹ್ಮ ಮುಗೇರ ಮಹಾಕಾಳಿ ದೈವಸ್ಥಾನಕ್ಕೆ 8 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಮನಪಾ ಸದಸ್ಯೆ ಸುನೀತಾ, ಬಿಜೆಪಿ ಮುಖಂಡ ಅರವಿಂದ್ ಬೆಂಗ್ರೆ, ಪ್ರದೀಪ್, ಸುಜೀರ್, ಸುಧೀರ್, ಉಷಾ, ಹರೀಶ್, ಬೂಬ ಗುರಿಕಾರ
ಬೇಬಿ, ರಾಮ ಗುರಿಕಾರ, ದಿನಕರ್,ದಯಾನಂದ, ಸದಾನಂದ, ಯಾದವ, ಸುಕುಮಾರ್, ಸುರೇಶ್
ವರದರಾಜ್, ದಿನೇಶ್ ಶೆಟ್ಟಿ, ಕಾನಿಷ್ಕ್, ಕ್ಲಿಫ್ರೆಡ್ ಲೋಬೋ, ವನಜಾಕ್ಷಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.