ಮುಳ್ಳಯ್ಯನಗಿರಿಯಲ್ಲಿ ಬೆಟ್ಟ ಹತ್ತಿಸಲು ಇರುವ ಜೀಪ್ ಪಯಣ ನಿಮ್ಮ ಜೀವಕ್ಕೆ ಮುಳ್ಳಾಗಬಹುದು ಹುಷಾರ್.!! info.reporterkarnataka@gmail.com ಕಾಫಿ ನಾಡು ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಕೂಡ ಒಂದು. ಇಲ್ಲಿ ಪ್ರವಾಸಿಗರ ವಾಹನಗಳನ್ನು ಕೆಳಗಿನ ದೇವಾಲಯದ ಪಕ್ಕ ಇಟ್ಟ ಬಳಿಕ ಬೆಟ್ಟದ ತುದಿ ಅಂದರೆ ಶ್ರೀ ಗುರು ಮೇಲುಗದ್ದಿಗೆ ಮುಳ್ಳಪ್ಪ ಸ್ವಾಮಿ ಮಠದ ಮೆಟ್ಟಿಲು ಆರಂಭ ಆಗುವ... ಜಾಹೀರಾತು