ಒಲಿಂಪಿಕ್ ಪದಕವನ್ನು ಕೊರಳಿಗೆ ಧರಿಸಲು ನಿರಾಕರಿಸಿದ ಬೆಳ್ಳಿ ಪದಕ ವಿಜೇತ ಬಾಕ್ಸರ್ ReporterkArnataka.com ಟೋಕಿಯೋ ಒಲಿಂಪಿಕ್ಸ್ನಲ್ಲಿ ನಡೆದ ಲೈಟ್ ಹೆವಿ ವೈಟ್ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ ಫೈನಲ್ನಲ್ಲಿ ಪರಾಭವಗೊಂಡು ಬೆಳ್ಳಿ ಪದಕ ಗೆದ್ದ ಗ್ರೇಟ್ ಬ್ರಿಟನ್ನ ಬಾಕ್ಸರ್ ಬೆನ್ ವ್ಹಿಟ್ಟೆಕರ್ ಭಾವುಕರಾಗಿ ಪದಕವನ್ನು ಕೊರಳಿಗೆ ಧರಿಸದೆ ಜೇಬಿನಲ್ಲಿ ಇಟ್ಟುಕೊಂಡ ಫೋಟೊ ವೈರಲ್ ಆಗಿದೆ... ಜಾಹೀರಾತು