ಇತ್ತೀಚಿನ ಸುದ್ದಿ
ಸೂಡ: ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ದ
11/01/2023, 15:14

ಕಾರ್ಕಳ(reporterkarnataka.com): ಅನಾರೋಗ್ಯದಿಂದ ಕೂಡಿದ್ದ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂಡ ಗ್ರಾಮದ ಪೆರ್ನಾಲು ಎಂಬಲ್ಲಿ ಜ.9 ನಡೆದಿದೆ. ಲಾಜರಸ್ ಡಿಸೋಜ (78) ಆತ್ಮಹತ್ಯೆ ಗೈದವರು
ಎರಡು ತಿಂಗಳಿನಿಂದ ಅನಾರೋಗ್ಯ ದಿಂದ ಕೂಡಿದ್ದ ಲಾಜರಸ್ ಡಿಸೋಜರವರು ಚಿಕಿತ್ಸೆ ಪಡೆಯುತಿದ್ದು ಮಾನಸಿಕವಾಗಿ ಕುಗ್ಗಿದ್ದ ಅವರು ಸೋಮವಾರ ಸಂಜೆ ವೇಳೆ ಹತ್ತಿರದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.