ಇತ್ತೀಚಿನ ಸುದ್ದಿ
ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ: ರಥೋತ್ಸವ ಸಂಪನ್ನ
08/11/2022, 22:25

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಉಳ್ಳಾಲ(reporter Karnataka.com) : ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸೋಮವಾರ ಜರುಗಿತು.ಭಕ್ತ ಸಮೂಹ ಕಣ್ತುಂಬಿಕೊಂಡಿತು.
ಕಾರ್ಯಕ್ರಮದಲ್ಲಿ ಸೋಮನಾಥ ದೇವಸ್ಥಾನದ ವ್ಯವಸ್ಥಾಪಕ ಅಧ್ಯಕ್ಷ, ವಕೀಲ ಬಿ. ರವೀಂದ್ರನಾಥ ರೈ, ಆಡಳಿತ ಮಂಡಳಿ ಸರ್ವಸದಸ್ಯರು, ಸೋಮನಾಥ ಭಜನಾ ಮಂಡಳಿ ಸಂಚಾಲಕರು ಸರ್ವಸದಸ್ಯರು,ಸೋಮೇಶ್ವರ ಶಿವಭಕ್ತ ವೃಂದ ಅಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.
ಗಡಿಪ್ರಧಾನ ಆಗುವವರಿಗೆ ಅನುಗ್ರಹ ಪ್ರಸಾದ ನೀಡಲಾಯಿತು. ರಥೋತ್ಸವ,ಬಲಿ ಉತ್ಸವಯೊಂದಿಗೆ ಸಮಾಪ್ತಿಗೊಂಡಿತು,