10:36 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಶ್ಲಾಘ್ಯ: ವೃತ್ತಿಜೀವನಕ್ಕೆ ಭದ್ರ ಅಡಿಪಾಯ; ಆನ್‌ಲೈನ್ ಆಪ್ಟಿಟ್ಯೂಡ್ ತರಬೇತಿಗೆ ಇಂದೇ ನೋಂದಾಯಿಸಿಕೊಳ್ಳಿ!

26/07/2022, 11:05

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 30 ದಿನಗಳ ಆನ್‌ಲೈನ್ ಆಪ್ಟಿಟ್ಯೂಡ್ ತರಬೇತಿ ಹಮ್ಮಿಕೊಳ್ಳಲಾಗಿದ್ದು,ಇದು ಬ್ಯಾಂಕ್ – ಎಲ್ಐಸಿ – ಎಸ್‌ಎಸ್‌ಸಿ – ಇಂಟೆಲಿಜೆನ್ಸ್ ಬ್ಯೂರೋ, ಎಂಬಿಎ ಪ್ರವೇಶ ಮತ್ತು ಕ್ಯಾಂಪಸ್ ಉದ್ಯೋಗದಂತಹ ಪರೀಕ್ಷೆಗಳಿಗೆ ತಯಾರಿ ನಡೆಸಲು ಯೋಜಿಸುವ ವಿದ್ಯಾರ್ಥಿಗಳಿಗೆ ಉತ್ತಮ ಸಹಾಯವಾಗಲಿದೆ.

ಆನ್‌ಲೈನ್ ತರಬೇತಿ ವಿವರಗಳು:

* ಪ್ರತಿ ದಿನ 1 ಗಂಟೆ ರೆಕಾರ್ಡ್ ಮಾಡಿದ ವೀಡಿಯೊ ತರಗತಿ (25 ದಿನಗಳ ತರಬೇತಿ ಮತ್ತು 5 ದಿನಗಳ ಅಣಕು ಪರೀಕ್ಷೆಗಳು). 

* ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ – 10 ಗಂಟೆಗಳ ರೀಸನಿಂಗ್ – 8 ಗಂಟೆಗಳ ಇಂಗ್ಲೀಷ್ – 5 ಗಂಟೆಗಳ ವೃತ್ತಿ ಮಾರ್ಗದರ್ಶನ – 2 ಗಂಟೆ 5 ಅಣಕು ಪರೀಕ್ಷೆಗಳು (ತಲಾ 1 ಗಂಟೆ) – 1 ಪರೀಕ್ಷೆ/ದಿನ 

*ಕೋರ್ಸ್ ಶುಲ್ಕ: ರೂ 75/- ಮಾತ್ರ

* 30 ದಿನಗಳ ಆನ್‌ಲೈನ್ ತರಬೇತಿ ನೋಂದಣಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ www.shlaghya.in

ಶ್ಲಾಘ್ಯ ತರಬೇತಿ ಸಂಸ್ಥೆ,  ‘ಶೀಲಾ ಸನ್ನಿಧಿ’, ಬ್ಯಾಂಕ್ ಆಫ್ ಬರೋಡಾ ಹಿಂಭಾಗ, ಬೋಂದೆಲ್, ಮಂಗಳೂರು 8. 

ಮೊಬೈಲ್ :7349327494

ಇತ್ತೀಚಿನ ಸುದ್ದಿ

ಜಾಹೀರಾತು