ಇತ್ತೀಚಿನ ಸುದ್ದಿ
ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಇಂಗ್ಲಿಷ್ ಮಾತನಾಡುವ ಕೋರ್ಸ್: ಮೇ 8ರಿಂದ ಆರಂಭ; ಇಂದೇ ನೋಂದಾಯಿಸಿಕೊಳ್ಳಿ
19/04/2022, 11:48
ಮಂಗಳೂರು(reporterkarnataka.com): ನಗರ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಇಂಗ್ಲಿಷ್ ಮಾತನಾಡುವ ಕೋರ್ಸ್
* 10 ವಾರಗಳ ಕೋರ್ಸ್
* ಭಾನುವಾರ ಬ್ಯಾಚ್
* ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ
* 8ನೇ ಮೇ 2022 ರಿಂದ ಪ್ರಾರಂಭವಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ:
ಶ್ಲಾಘ್ಯ ತರಬೇತಿ ಸಂಸ್ಥೆ
‘ಶೀಲಾ ಸನ್ನಿಧಿ’, ಬ್ಯಾಂಕ್ ಆಫ್ ಬರೋಡಾ ಹಿಂದೆ, ಬೊಂದೇಲ್, ಮಂಗಳೂರು. 7349327494