ಇತ್ತೀಚಿನ ಸುದ್ದಿ
ಶ್ಲಾಘ್ಯ: ಅಕ್ಟೋಬರ್ 12ರಿಂದ 21ರ ವರೆಗೆ 5ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಮ್ಯುನಿಕೇಶನ್ ಕ್ಲಾಸ್
11/10/2021, 18:36

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 5ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಮ್ಯುನಿಕೇಶನ್ ಕ್ಲಾಸ್ ಅಕ್ಟೋಬರ್ 12ರಿಂದ 21ರ ವರೆಗೆ 10 ದಿನಗಳ ಕಾಲ ನಡೆಯಲಿದೆ.
ಕೋರ್ಸ್ ನ ವೈಶಿಷ್ಟ್ಯ ಗಳು:
* ಸಮಯ: ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30
* ಫೀಸು: 1000 ರೂ.
* ಗುಣಮಟ್ಟದ ಶಿಕ್ಷಕರಿಂದ ಸಂವಾದ ಮಾದರಿಯಲ್ಲಿ ಕಲಿಕೆ
* ಗುಂಪು ಚಟುವಟಿಕೆ
* ಸಮ್ಮೋಹನ ಕೌಶಲ್ಯ ಅಭಿವೃದ್ಧಿಗೆ ಮಾರ್ಗದರ್ಶನ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಶ್ಲಾಘ್ಯ ಟ್ರೈನಿಂಗ್ ಇನ್ ಸ್ಟಿಟ್ಯೂಶನ್,
ಕೆಎಸ್ ಎಸ್ ಎಂ ಕಾಂಪ್ಲೆಕ್ಸ್, ಏರ್ ಪೋರ್ಟ್ ರೋಡ್, ಬೊಂದೇಲ್, ಮಂಗಳೂರು.
ಮೊಬೈಲ್: 7349327494
ವೆಬ್ ಸೈಟ್ : www.shlaghya.in