ಇತ್ತೀಚಿನ ಸುದ್ದಿ
ಶಾಲಾ ಮಕ್ಕಳಿಗೆ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವರಿಂದ ಶೂ- ಸಾಕ್ಸ್ ವಿತರಣೆ
14/09/2023, 23:51
ಮಂಗಳೂರು(reporterkarnataka.com): ರಾಜ್ಯ ಸರಕಾರದ ಉಚಿತ ಶೂ ಮತ್ತು ಸಾಕ್ಸ್ ವಿತರಣಾ ಯೋಜನೆ ಅನುಸಾರ ನಗರದ ಕಪಿತಾನಿಯೋ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರೌಢ ಶಾಲೆ(ಬೋರ್ಡ್ ಶಾಲೆ)ಯಲ್ಲಿ ಜರುಗಿತು.
ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಮಕ್ಕಳಿಗೆ ಶೂ ಸಾಕ್ಸ್ ವಿತರಿಸಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.