ಇತ್ತೀಚಿನ ಸುದ್ದಿ
Viral Video : ಬಾಲಿವುಡ್‌ಗ್ಗೆ ಲಗ್ಗೆ ರಶ್ಮಿಕಾ ಮಂದಣ್ಣ ‘ಗುಡ್ ಬೈ’ ಪಾರ್ಟಿಯಲ್ಲಿ ಜಬರ್‌ದಸ್ತ್ ಡ್ಯಾನ್ಸ್.!
14/07/2021, 13:15
ಮುಂಬಾಯಿ(Reporterkarnataka.com)
ಭಾರತದ ಅತಿದೊಡ್ಡ ಸೂಪರ್ ಸ್ಟಾರ್ ಬಿಗ್‍ಬಿ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.
ಇದೇ ಖುಷಿಗೆ ‘ಗುಡ್ ಬೈ’ ಚಿತ್ರತಂಡ ಪಾರ್ಟಿಯನ್ನು ಆಯೋಜಿಸಿದ್ದು, ಪಾರ್ಟಿಯಲ್ಲಿ ಇಡೀ ಚಿತ್ರತಂಡ ಸಕ್ಕತ್ ಡಾನ್ಸ್ ಮಾಡಿದೆ. ರಶ್ಮಿಕಾ ಕೂಡ ಸ್ಟೆಪ್ ಹಾಕಿದ್ದಾರೆ. ಇದೀಗ ರಶ್ಮಿಕಾ ಡಾನ್ಸ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.