ಇತ್ತೀಚಿನ ಸುದ್ದಿ
ರಕ್ತೇಶ್ವರಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ
15/08/2021, 15:09
ಕಾಸರಗೋಡು(reporterkarnataka.com): ರಕ್ತೇಶ್ವರಿ ಗುಡ್ಡೆ ರಕ್ತೇಶ್ವರಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸಲಾಯಿತು
ಕ್ಲಬ್ ನ ಅಧ್ಯಕ್ಷ ಸುಜಿತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಂದೀಪ್ ಸ್ವಾಗತಿಸಿದರು.ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.