ಇತ್ತೀಚಿನ ಸುದ್ದಿ
ರಡ್ಡೇರಹಟ್ಟಿಯಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ
06/10/2024, 18:57
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ಆರೂಢ ಜ್ಯೋತಿ ಯುವ ಬಳಗದ ವತಿಯಿಂದ ಪ್ರ-ಪ್ರಥಮ ಬಾರಿಗೆ ದಸರಾ ಹಬ್ಬದ ನಿಮಿತ್ಯವಾಗಿ ಅಂತರ ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಅಧ್ಯಕ್ಷರಾದ ಶ್ರೀಶೈಲ್ ಖೋತ ಅವರವು ನಮ್ಮ ಗ್ರಾಮದಲ್ಲಿ ಸಮಯಕ್ಕೆ ಹೆಚ್ಚಿನ ಆದ್ಯತೆ ಇದೆ. ಆದರಿಂದ ಎಲ್ಲ ತಂಡದವರು ಸಮಯ ಪಾಲನೆಯನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀಶೈಲ್ ಖೋತ, ಸಚಿನ ನಾಯಿಕ, ಮಹೇಶ ಖೋತ, ಹಣಮಂತ ನಾಯಿಕ,ಸಿದ್ದರೂಡ ಬುದ್ನಿ,ಪ್ರಮೋದ ಗಲಗಲಿ, ಮುರಗೇಶ ಖೋತ, ಬಸವರಾಜ ಬೆಳ್ಳಂಕಿ, ಮಲ್ಲಿಕಾರ್ಜುನ ನಾಯಿಕ, ವಕೀಲರಾದ ವರದಿ ಸಿದ್ದಾರೂಢ ಖೋತ,ಕಿರಣ ಖೋತ, ಹನಮಂತ ಸನದಿ, ಪ್ರಕಾಶ ನದಾಫ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.