ಇತ್ತೀಚಿನ ಸುದ್ದಿ
‘ನಮ್ಮ ನಡೆ ಪೊಳಲಿ ಅಮ್ಮನೆಡೆಗೆ’ ಭಕ್ತ ಜನರ ಪಾದಯಾತ್ರೆಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
02/01/2023, 11:47
ಸುರತ್ಕಲ್ (reporterkarnataka.com):ಸುರತ್ಕಲ್ ಕಟ್ಲದ ಆಶ್ರಯ ಕಾಲೋನಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ 2 ನೇ ವರ್ಷದ ‘ನಮ್ಮ ನಡೆ ಪೊಳಲಿ ಅಮ್ಮನೆಡೆಗೆ’ ಭಕ್ತ ಜನರ ಪಾದಯಾತ್ರೆಗೆ ಶಾಸಕ ಡಾ. ಭರತ್ ಶೆಟ್ಟಿ ಭಾನುವಾರ ಬೆಳಿಗ್ಗೆ 4 ಗಂಟೆಗೆ ಅಬ್ಬಗದಾರಗ ಕ್ಷೇತ್ರ ಎಲ್ವೆರ್ ಸಿರಿಕುಳು ಒರಿ ಕುಮಾರೆ ಸಿರಿಗಳ ಬೀಡು ಪುಣ್ಯ ಕ್ಷೇತ್ರದಲ್ಲಿ ಚಾಲನೆ ನೀಡಿದರು.




ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರು, ಗಣ್ಯರು, ಭಕ್ತರು ಉಪಸ್ಥಿತರಿದ್ದರು.














