ಇತ್ತೀಚಿನ ಸುದ್ದಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ನಟಿ ಮಾಳವಿಕಾಗೆ ಸ್ವಾಗತ: ನಾರಿ ಶಕ್ತಿ ಸಮಾವೇಶಕ್ಕೆ ಆಗಮನ
09/04/2024, 15:05
ಮಂಗಳೂರು(reporterkarnataka.com):ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡೆ, ನಟಿ ಮಾಳವಿಕಾ ಅವರನ್ನು ಸ್ವಾಗತಿಸಲಾಯಿತು.
ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನಗರ ಗುರುಪುರ ಕೈಕಂಬ ಮಾತೃಭೂಮಿ ಸಭಾಂಗಣದಲ್ಲಿ ನಾರಿ ಶಕ್ತಿ ಸಮಾವೇಶದಲ್ಲಿ ಭಾಗವಹಿಸಲು ಮಾಳವಿಕಾ ಆಗಮಿಸಿದ್ದಾರೆ.
ಅವರನ್ನು ಕಾರ್ಪೋರೇಟರ್ ವೀಣಾ ಮಂಗಳ ಸೇರಿದಂತೆ ಮಹಿಳಾ ಮುಖಂಡರು ಸ್ವಾಗತಿದರು.