ಇತ್ತೀಚಿನ ಸುದ್ದಿ
ಮರವೂರು ಸೇತುವೆ ಮೇಲೆ ಬೈಕ್ ನಿಲ್ಲಿಸಿ ವ್ಯಕ್ತಿ ಕಾಣೆ
06/07/2022, 19:01
ಮಂಗಳೂರು(reporterkarnataka.com): ವಿವೇಕ್ ಪ್ರಭು ಎಂಬುವರು ನಿನ್ನೆ ರಾತ್ರಿ ಮರವೂರು ಸೇತುವೆ ಮೇಲೆ ತಮ್ಮ ಬೈಕನ್ನ ನಿಲ್ಲಿಸಿ ಕಾಣೆಯಾಗಿದ್ದಾರೆ.
ಅವರು ಎಲ್ಲಿಯಾದರೂ ಕಂಡು ಬಂದಲ್ಲಿ ಕೂಡಲೇ ಬಜಪೆ ಅಥವಾ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.