ಇತ್ತೀಚಿನ ಸುದ್ದಿ
ಮಂಗಳೂರಿನ ಶ್ಲಾಘ್ಯದಲ್ಲಿ 8,9 ಮತ್ತು 10ನೇ ತರಗತಿಗೆ ಟ್ಯೂಶನ್ ಕ್ಲಾಸ್ ಪ್ರವೇಶ ಆರಂಭ: ಇಂದೇ ನೋಂದಾಯಿಸಿಕೊಳ್ಳಿ
08/03/2022, 17:56

ಮಂಗಳೂರು(reporterkarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ. ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ 2022- 23ನೇ ಸಾಲಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಟ್ಯೂಶನ್ ತರಗತಿ ಪ್ರವೇಶ ಆರಂಭಗೊಂಡಿದೆ.
ರಾಜ್ಯ ಹಾಗೂ ಸಿಬಿಎಸ್ ಇ ಪಠ್ಯಕ್ರಮದಲ್ಲಿ ಟ್ಯೂಶನ್ ನೀಡಲಾಗುವುದು. ಪ್ರತಿ ತರಗತಿಯಲ್ಲಿ ಗರಿಷ್ಠ 8 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ:
ಶ್ಲಾಘ್ಯ ತರಬೇತಿ ಸಂಸ್ಥೆ
ಬೊಂದೇಲ್, ಮಂಗಳೂರು
ಕರೆ: 9448854094
7349327494
ನೋಂದಣಿಗಾಗಿ www.shlaghya.in ಗೆ ಭೇಟಿ ನೀಡಿ.