ಇತ್ತೀಚಿನ ಸುದ್ದಿ
ಮಂಗಳೂರಿನ ಬೊಂದೇಲ್ ನಲ್ಲಿರುವ ಶ್ಲಾಘ್ಯದಲ್ಲಿ ಮ್ಯಾಟ್ ಆನ್‌ಲೈನ್ ತರಬೇತಿ: ಇಂದೇ ನೋಂದಾಯಿಸಿ
14/07/2023, 17:58
ಮಂಗಳೂರು(reportekarnataka.com): ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಮ್ಯಾಟ್ ಆನ್‌ಲೈನ್ ತರಬೇತಿ ನಡೆಯಲಿದ್ದು, ಆಸಕ್ತರಿಗೆ ಸದಾವಕಾಶ ತೆರೆದುಕೊಂಡಿದೆ.
*ಕೋರ್ಸ್ ವೈಶಿಷ್ಟ್ಯಗಳು:*
*100 ರೆಕಾರ್ಡ್ ಮಾಡಿದ ವೀಡಿಯೊ ತರಗತಿಗಳು
*15 ಅಣಕು ಪರೀಕ್ಷೆಗಳು
*15 ವಿಷಯವಾರು ಪರೀಕ್ಷೆಗಳು
*ಕೋರ್ಸ್ ಶುಲ್ಕ ರೂ 2000/-
*MAT ಸೆಪ್ಟೆಂಬರ್ 2023 ನೋಂದಣಿ ಲಿಂಕ್:* *https://mat.aima.in/*
ಹೆಚ್ಚಿನ ವಿವರಗಳಿಗಾಗಿ:
*ಶ್ಲಾಘ್ಯ ತರಬೇತಿ ಸಂಸ್ಥೆ,
‘ಶೀಲಾ ಸನ್ನಿಧಿ’, ಬ್ಯಾಂಕ್ ಆಫ್ ಬರೋಡಾ ಹಿಂದೆ, ಬೊಂದೇಲ್, ಮಂಗಳೂರು. 7349327494, www.shlaghya.in ಸಂಪರ್ಕಿಸಲು ಕೋರಲಾಗಿದೆ