ಇತ್ತೀಚಿನ ಸುದ್ದಿ
ಮಧ್ಯರಾತ್ರಿ ವ್ಯಾಘ್ರನ ಘರ್ಜನೆಗೆ ಬೆಚ್ಚಿಬಿದ್ದ ಗ್ರಾಮಸ್ಥರು: ರೈತರೇ ಹುಷಾರ್…! ಸ್ವಲ್ಪ ಯಾಮಾರಿದ್ರೂ ನಿಮ್ಮ ಜೀವಕ್ಕೆ ಕುತ್ತು!
27/01/2025, 10:33
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
*ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಕೆರೆಯ ಬಳಿ ಕಾಣಿಸಿಕೊಂಡ ವ್ಯಾಘ್ರ
*ತನ್ನ ಮೂರು ಮರಿಗಳ ಜೊತೆ ಘರ್ಜಿಸಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿರುವ ಹೆಣ್ಣು ಹುಲಿ
*ಮಡುವಿನಹಳ್ಳಿ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದ ವಾಹನ ಸವಾರರ ಕಣ್ಣಿಗೆ ಬಿದ್ದು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ವ್ಯಾಘ್ರ ಮತ್ತು ಮರಿಗಳು
*ಮಡುವಿನಹಳ್ಳಿ ಗ್ರಾಮದ ಮುಂಭಾಗದಲ್ಲಿ ಇರುವ ಕೆರೆಯ ಬಳಿ ಕಾಣಿಸಿಕೊಂಡಿರುವ ವ್ಯಾಘ್ರ ಮತ್ತು ಮರಿಗಳು
*ಸಮೀಪದಲ್ಲಿರುವ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಮಡುವಿನಹಳ್ಳಿ ಗ್ರಾಮಸ್ಥರು
*ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
*ಮಡುವಿನಹಳ್ಳಿ ಗ್ರಾಮದ ಸುತ್ತಮುತ್ತಲ ಕೆರೆ ಸಮೀಪ ಬಾರಿ ಗಾತ್ರದ ಹೆಣ್ಣು ಹುಲಿ ಮತ್ತು ಮರಿಗಳ ಹೆಜ್ಜೆ ಗುರುತುಗಳು ಪತ್ತೆ
*ಇಂದು ಸಂಜೆ ಬೋನು ಅಳವಡಿಸಲು ಮಡುವಿನಹಳ್ಳಿ ಗ್ರಾಮಸ್ಥರು ಅಗ್ರಹ