ಇತ್ತೀಚಿನ ಸುದ್ದಿ
ಮಧುರೈ ರೈಲು ನಿಲ್ದಾಣದಲ್ಲಿ ಬೆಂಕಿ ಅನಾಹುತ: ಕನಿಷ್ಠ 8 ಮಂದಿ ಸಾವು; ಗ್ಯಾಸ್ ಸಿಲಿಂಡರ್ ದುರಂತಕ್ಕೆ ಕಾರಣ?
26/08/2023, 13:26

ಮಧುರೈ(reporterkarnataka.com): ಮಧುರೈ ರೈಲು ನಿಲ್ದಾಣದಲ್ಲಿ ಶನಿವಾರ ನಸುಕಿನ ವೇಳೆ ನಿಲ್ಲಿಸಿದ್ದ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ,
ಅಕ್ರಮ ಗ್ಯಾಸ್ ಸಿಲಿಂಡರ್ ಬೆಂಕಿ ದುರಂತಕ್ಕೆ ಕಾರಣವಾಯಿತು ದಕ್ಷಿಣ ರೈಲ್ವೆ ಎಂದು ಹೇಳಿದೆ.
ಉತ್ತರ ಪ್ರದೇಶದ ಲಕ್ನೋದಿಂದ ಆಗಮಿಸಿದ್ದ ಪ್ರಯಾಣಿಕರು ಆ ಕೋಚ್ ನಲ್ಲಿದ್ದರು ಎಂದು ತಿಳಿದು ಬಂದಿದೆ.