5:52 PM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಂಗೊಳ್ಳಿರಾಯಣ್ಣ ಜಯಂತಿ

15/08/2021, 21:57

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ 75 ನೇ ಸ್ವಾತಂತ್ರೋತ್ಸವ  ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಅವರು ನೆರವೇರಿಸಿದರು.

ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಆಚರಣೆ ಕುರಿತುಪ್ರತಾಪಗೌಡ ಪಾಟೀಲ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಾದೇವಪ್ಪ ಪೊಲೀಸ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿ ಗೌಡ್ರು,  ಮಂಡಲ ಪ್ರ.ಕಾರ್ಯದರ್ಶಿಗಳಾದ ಶರಣಬಸವ ಸೊಪ್ಪಿಮಠ, ಮಲ್ಲೇಶ ಯಾದವ್, ಬಿಜೆಪಿ ಹಿರಿಯ ಮುಖಂಡರಾದ ಪಂಪಣ್ಣ ಗುಂಡಳ್ಳಿ, ಶಿವಪ್ಪ ಹುಬ್ಬಳ್ಳಿ,ಪ್ರಕಾಶ್ ಶೇಟ್ ಧಾರಿವಾಲ್, ಶ್ರೀನಿವಾಸ ಇಲ್ಲೂರ, ದೊಡ್ಡಪ್ಪ ಬುಳ್ಳಾ,  ಯಲ್ಲೋಜಿರಾವ್ ಕೋರೆಕರ್, ಬಸನಗೌಡ ಪೊಲೀಸ್ 

ಪಾಟೀಲ್, ಅಜಯ್ ಧಣಿ, ನಾಡಗೌಡ್ರು, ಜಿ.ವೆಂಕಟೇಶ ನಾಯಕ,  ರವಿಗೌಡ್ರು, ಅಭಜಿತ್ ಮಾ.ಪಾಟೀಲ್, ಮೋರ್ಚ ಅಧ್ಯಕ್ಷರಾದ ಶೇಖರಗೌಡ ಕಾಟಗಲ್, ನಿರುಪಾದಿ ಬಳಗಾನೂರು,  ಪ್ರಮೀಳಾ ದಾಸರ್, ಶಾಂತಮ್ಮ, ನೀಲಮ್ಮ, ಶರಣಪ್ಪ ಹುಲ್ಲೂರು ವೀರೇಶ್  ಪಾಟೀಲ್  ನಾಗರಾಜ್ ಯಂಬಲದ್,  ಅಶೋಕಪ್ಪ ಟಾಕೂರ್, ಬಸಪ್ಪ ಬ್ಯಾಳಿ, ಉಮಾಕಾಂತ ಪ್ಪ, ಸಂಗನಾಳ  ಎಂ.ಅಮೃರೇಶ ಶ್ರೀಶೈಲಪ್ಪ ಸಜ್ಜನ್, ಹನುಮೇಶ ಕುಲಕರ್ಣಿ, ಕರಿಬಸಯ್ಯ, ಲಕ್ಷ್ಮಿನಾರಾಯಣ 

ಶೆಟ್ಟಿ, ಆದಯ್ಯಸ್ವಾಮಿ, ಶಿದ್ಲಿಂಗಯ್ಯ ಸೊಪ್ಪಿಮಠ,   ಪ್ರಸನ್ನ ಪಾಟೀಲ್, ಅಮರೇಶ್ ಯಂಬಲದ,   ಶರಣಯ್ಯ  ಗುಡದೂರು,  ಮೌನೇಶ ನಾಯಕ, ಅಮರೇಶ ಪಾಟೀಲ್,  ಮಹಾಂತೇಶ್ 

ಪಾಟೀಲ್, ಸಿದ್ಧನಗೌಡ, ಉದ್ಬಾಳ ಶ್ಯಾಮೀದ್,  ರಂಗಪ್ಪ ಅರಿಕೇರಿ ಸತ್ಯನಾರಾಯಣ ಇಲ್ಲೂರ  ದೇವಣ್ಣ ನಾಯಕ,ಮಲ್ಲಿಕಾರ್ಜುನ್ ಅಚ್ಚ ಮಲ್ಲಿಕಾರ್ಜುನ್ ಬೈಲಗುಡ್ಡ ಶರಣಬಸವ ಹರವಿ      ಮಲ್ಲಯ್ಯ ಕುರುಬರು ಬಿಜೆಪಿ ಹಿರಿಯ ಮುಖಂಡರು  ಹಾಗೂ ಯುವಕರು , ಕಾರ್ಯಕರ್ತರು ಭಾಗಿಯಾಗಿದರು. 

ಇತ್ತೀಚಿನ ಸುದ್ದಿ

ಜಾಹೀರಾತು