ಇತ್ತೀಚಿನ ಸುದ್ದಿ
ಮಾಜಿ ಸೈನಿಕ, ಉಳ್ಳಾಲದ ನಿವಾಸಿ ಮೈಕಲ್ ಮೊಂತೇರೊ ಇನ್ನಿಲ್ಲ
23/09/2023, 19:48

ಮಂಗಳೂರು(reporterkarnataka.com): ಮಾಜಿ ಸೈನಿಕ ಉಳ್ಳಾಲದ ನಿವಾಸಿ ಮೈಕಲ್ ಮೊಂತೇರೊ(83) ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಮೈಕಲ್ ಮೊಂತೇರೊ ಅವರು ಯೋಧಕರಾಗಿ ಉತ್ತರ ಭಾರತದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.