ಇತ್ತೀಚಿನ ಸುದ್ದಿ
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ: ಅದೃಷ್ಟವಶಾತ್ ಪಾರು
31/08/2022, 21:21
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೋಗೇರಿ ಬಳಿ ಪಲ್ಟಿ ಹೊಡೆದಿದ್ದು, ಸವದಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾರೂಗೇರಿ ಹಿಡಕಲ್ ರಸ್ತೆ ಮಧ್ಯೆ ಬಿಪಿಈಡಿ ಕಾಲೇಜ್ ತಿರುವಿನ ಕೇನಾಲ್ಗೆ ಕಾರು ಬಿದ್ದಿದೆ.
ದುರ್ಘಟನೆಯ ಸ್ಥಳದಲ್ಲಿ ಕಾರಿನಕಾರ ಏರ್ ಫ್ಲೋರ್ ನಿಂದ ಹೊರಬಂದು ಲಕ್ಷ್ಮಣ್ ಸವದಿ ಪಾರಾಗಿದ್ದಾರೆ.