ಇತ್ತೀಚಿನ ಸುದ್ದಿ
ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ
29/03/2024, 13:05

ಮಂಗಳೂರು(reporterkarnataka.com): ಇಲ್ಲಿನ ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್, ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಪದ್ಮನಾಭ ಕೋಟ್ಯಾನ್, ಗಿರೀಶ್ ಆಳ್ವ, ರೂಪೇಶ್ ರೈ, ದೀಪಕ್ ಪೂಜಾರಿ, ಹಕೀಂ ಕೂಳೂರು, ರಾಜೇಶ್ ಕುಳಾಯಿ, ರಾಜೇಶ್ ದೇವಾಡಿಗ, ಶ್ಯಾಲೆಟ್ ಪಿಂಟೋ, ರೆಹಮಾನ್ ಖಾನ್ ಕುಂಜತ್ತಬೈಲ್, ಗಿರೀಶ್ ಆಳ್ವ, ಪುರುಷೋತ್ತಮ್ ಚಿತ್ರಾಪುರ, ಬಿ.ಎಲ್. ಪದ್ಮನಾಬ್, ಮಸೀದಿ ಧರ್ಮಗುರು, ಸ್ಥಳೀಯ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.