ಇತ್ತೀಚಿನ ಸುದ್ದಿ
ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾವ್ಯಶ್ರೀ ಮತ್ತು ಲೋಕೇಶ್ ದಂಪತಿಯಿಂದ 10 ಸ್ಟೀಲ್ ಟೇಬಲ್ ಕೊಡುಗೆ
31/12/2022, 22:36

ಪುತ್ತೂರು(reporterkarnataka.com): ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾವ್ಯಶ್ರೀ ಮತ್ತು ಲೋಕೇಶ್ ಬಲ್ಯಾಯ ದೊಡ್ಡಡ್ಕ ದಂಪತಿ ವತಿಯಿಂದ 10 ಸ್ಟೀಲ್ ಟೇಬಲ್ ಕೊಡುಗೆಯಾಗಿ ಹಸ್ತಾಂತರಿಸಿದರು.
ದೇವಸ್ಥಾನದ ಅರ್ಚಕರು, ಆಡಳಿತ ಅಧ್ಯಕ್ಷರು, ಸದಸ್ಯರು,ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.