ಇತ್ತೀಚಿನ ಸುದ್ದಿ
ಕುಡುಪು ಸಾಮ್ರಾಟ್ ಫ್ರೆಂಡ್ಸ್ ಸರ್ಕಲ್ ಸಮಾಜ ಸೇವೆ: ಶಾಸಕ ಡಾ. ಭರತ್ ಶೆಟ್ಟಿ ಶ್ಲಾಘನೆ
01/12/2022, 13:58

ಕುಡುಪು(reporterkarnataka.com): ಷಷ್ಟಿ ಮಹೋತ್ಸವದ ಪ್ರಯುಕ್ತ ಕುಡುಪುವಿನ ಸಮಾಜಮುಖಿ ಸಂಘಟನೆ ಸಾಮ್ರಾಟ್ ಫ್ರೆಂಡ್ಸ್ ಸರ್ಕಲ್ ಕುಡುಪು ಕಟ್ಟೆಯ ಬಳಿ ಆಯೋಜಿಸಿದ ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿ ಸಾಮ್ರಾಟ್ ಫ್ರೆಂಡ್ಸ್ ಸರ್ಕಲ್ ಸಮಾಜಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಘಟಕರು, ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.