ಇತ್ತೀಚಿನ ಸುದ್ದಿ
ಕೆಎಸ್ಸಾರ್ಟಿಸಿಯಲ್ಲಿ ಶ್ವಾನ ಸಾಗಿಸಲು ಟಿಕೆಟ್ : ಡಾಗ್ ಪ್ರಿಯರು ಫುಲ್ ಖುಷ್
31/10/2022, 23:47
ಬೆಂಗಳೂರು(reporterkarnataka.com): ಕೆಎಸ್ಅರ್ ಟಿಸಿಯಲ್ಲಿ ಶ್ವಾನ ಸಾಗಿಸಲು ಸರಕಾರ ಅವಕಾಶ ನೀಡಿದ್ದು, ಸಾಗಾಣಿಕೆಯಲ್ಲಿ ಕೆಲವು ನಿಯಮಗಳನ್ನು ಮಾರ್ಪಾಡು ಮಾಡಲಾಗಿದೆ.
ಶ್ವಾನ ಸಾಗಿಸಲು ಅವಕಾಶ ನೀಡಲಾಗಿದೆ.ಮಾರ್ಪಾಡು ಮಾಡಲಾದ ನಿಯಮಾವಳಿಯ ಪ್ರಕಾರ ನಾಯಿಯನ್ನು ಕೊಂಡೊಯ್ಯಲು ಒಬ್ಬ ನಾಯಿ / ನಾಯಿಮರಿಗೆ ಅರ್ಧ ಟಿಕೇಟ್ ದರ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ | (ಮಕ್ಕಳ ದರ ವಿಧಿಸುವುದು) ದರವನ್ನು ಅದಕ್ಕನುಗುಣವಾಗಿ ಪಡೆಯುವುದು.
ಪ್ರಯಾಣಿಕರಿಗೆ ಕೊಂಡೊಯ್ಯಲು ಒಂದು ವೇಳೆ ಅವಕಾಶಕ್ಕಿಂತ ಹೆಚ್ಚಿನ ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ತೂಕದ ಲಗೇಜ್ ಕೊಂಡೊಯ್ಯುವ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಸಾಮಾನ್ಯ ವೇಗದೂತ | ನಗರ ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ.
ಉಚಿತವಾಗಿ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಅವಕಾಶವಿರುವ ಬ್ಯಾಗ್ , ಸೂಟ್‌ಕೇಸ್, ಕಿಟ್‌ಬ್ಯಾಗ್ ಉಳಿದ | ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು (ದಿನಸಿ, ತೆಂಗಿನಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮಿಕ್ಸರ್ ಡ್ರೈಂಡರ್ ಬಾಕ್ಸ್) ಉಚಿತ ಪರಿಮಿತಿಯ 30ಕ್ಕೆ ಒಳಗೆ ಪರಿಗಣಿಸುವುದು. ಲಗೇಜ್ ಹೊರತುಪಡಿಸಿ, ಲಗೇಜ್‌ಗೆ ದರ ವಿಧಿಸುವುದು. 30 ಕೆ.ಜಿಗ ಅಧಿಕವಿದ್ದಲ್ಲಿ ಉಚಿತ ಸಾಗಣಿಯ 30 ಕೆ.# ಹೊರತುಪಡಿಸಿ ಉಆದ ಲಗೇಟ್‌ಗೆ ನಿಯಮಾವಆಯಂತೆ ಲಗೇಜ್ ದರ ವಿಧಿಸುವುದು.














