ಇತ್ತೀಚಿನ ಸುದ್ದಿ
ಕೃಷ್ಣಾಪುರ 5ನೇ ವಾರ್ಡಿನ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ: ಶಾಸಕ ಡಾ ಭರತ್ ಶೆಟ್ಟಿ ಗುದ್ದಲಿ ಪೂಜೆ
21/12/2022, 00:07

ಸುರತ್ಕಲ್(reporterkarnata.com):
ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕೃಷ್ಣಾಪುರ 5ನೇ ವಾರ್ಡಿನ ಸಮದ್ ಮಾಸ್ಟರ್ ಮನೆ ಬಳಿಯ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಶಾಸಕ ಡಾ.ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಬಿಜೆಪಿ ಯುವಮೋರ್ಚ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಶಕ್ತಿಕೇಂದ್ರ ಪ್ರಮುಖ್ ಹರಿಪ್ರಸಾದ್, ಸಹಪ್ರಮುಖ್ ರಾಕೇಶ್ ಕುಮಾರ್, ಬೂತ್ ಅಧ್ಯಕ್ಷರಾದ ಲೋಹಿತ್ ಪೂಜಾರಿ, ರವಿ ಪೂಜಾರಿ, ಸತೀಶ್ ಭಟ್, ಬೂತ್ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್, ಯುವಮೋರ್ಚದ ದೀಪಕ್ ದೇವಾಡಿಗ ಪ್ರಮುಖರಾದ ಜಯಚಂದ್ರ, ಪದ್ಮನಾಭ, ಸಚಿನ್, ಬಾಸ್ಕರ ಕರ್ಕೇರ, ಪದ್ಮಾವತಿ, ರವಿಕಲಾ, ಶಶಿಕಲಾ, ಲಲಿತಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.