ಇತ್ತೀಚಿನ ಸುದ್ದಿ
Kodagu | ವಿರಾಜಪೇಟೆ: ಗಣೇಶ ಶೋಭಾಯಾತ್ರೆ; ಡಿಜೆ ಬಳಸಿದ 16 ಸಮಿತಿ ವಿರುದ್ಧ ಎಫ್ಐಆರ್
08/09/2025, 14:50

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ನಿಯಮ ಉಲ್ಲಂಘಿಸಿದ 16 ಮಂಟಪ ಸಮಿತಿ ವಿರುದ್ಧ ಪೊಲೀಸರ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ನಿಯಮ ಮೀರಿ ಅಬ್ಬರದ ಡಿಜೆ ಬಳಸಿದ ಡಿಜೆ ಆಪರೇಟರ್ ಗಳು, ಟ್ರಾಕ್ಟರ್ ಚಾಲಕರ ವಿರುದ್ದ ಕೇಸ್ ದಾಖಲಿಸಲಾಗಿದೆ. ಪರಿಸರ ಮಾಲಿನ್ಯ ಮಂಡಳಿ ವರದಿ ಬಂದ ಕೂಡಲೇ ಸೆಕ್ಷನ್ 15ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹೇಳಿಕೆ ನೀಡಿದ್ದಾರೆ.