ಇತ್ತೀಚಿನ ಸುದ್ದಿ
ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು
02/09/2025, 15:46

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಕೊಡಗು ಜಿಲ್ಲೆಯ ಆಯುಧ ಪೂಜೆ ಕೈಲೂ ಮುಹೂರ್ತ ಹಬ್ಬದ ಸಂಭ್ರಮ ಜೋರಾಗಿ ಶುರುವಾಗಿದೆ.
ನಾಳೆ ದಿನ ರೈತರು ಕೃಷಿ ಪರಿಕರಗಳು, ಭೂಮಿ ತಾಯಿಗೆ ಪೂಜೆ ಸಲ್ಲಿಸಿದ ಮೂಲಕ ಅರಿಸಲ್ಪಡುವ ಈ ಹಬ್ಬದ ಅಡುಗೆಯಲ್ಲಿ ಮಾಂಸಕ್ಕೆ ಹೆಚ್ಚಿನ ಅದ್ಯತೆ ಇರುವುದರಿಂದ ಇಂದಿನಿಂದಲೇ ಪೋರ್ಕ್, ಕೋಳಿ ಮಾಂಸದ ಅಂಗಡಿಗಳ ಮುಂದೆ ಜನರು ಸಾಲು ಗಟ್ಟಿ ಮಾಂಸ ಖರೀದಿ ಭರಾಟೆ ಜೋರಾಗಿರುವ ದೃಶ್ಯ ಸಾಮಾನ್ಯವಾಗಿದೆ.