ಇತ್ತೀಚಿನ ಸುದ್ದಿ
ಕಿನ್ನಿಗೋಳಿಯಲ್ಲಿ ಮೂಡುಬಿದರೆ ಎಎಪಿ ಅಭ್ಯರ್ಥಿ ವಿಜಯನಾಥ ವಿಠಲ ಶೆಟ್ಟಿ ಮತಯಾಚನೆ
05/05/2023, 23:13

ಮೂಡುಬಿದರೆ(reporterkarnataka.com): ಮೂಡುಬಿದರೆ ಕ್ಷೇತ್ರ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ವಿಜಯನಾಥ ವಿಠಲ ಶೆಟ್ಡಿ ಅವರು ಗುರುವಾರ ಕಿನ್ನಿಗೋಳಿಯ ಮಾರ್ಕೆಟ್ ಪ್ರದೇಶದಲ್ಲಿ ನಡೆದ ಮತಯಾಚನೆ ಮಾಡಿದರು.
ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರಾದ ವಿಜಯನಾಥ ವಿಠಲ ಶೆಟ್ಟಿ ಅವರು ಎಎಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ.