ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
15/01/2022, 10:56
15.01.2022
*ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ.
*ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ.
*ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಹತ್ತು ಸಮಸ್ತರು ಮಳಲಿಮಟ್ಟಿ ಬಡಗುಳಿಪಾಡಿ.
*ಸುನೀತ ಧನಂಜಯ ಶೆಟ್ಟಿಗಾರ್ ‘ನವದುರ್ಗಾ ನಿಲಯ’ ನಿಟ್ಟೆ ಕಾರ್ಕಳ.
*ಮೂರು ಕಾವೇರಿ ಹತ್ತು ಸಮಸ್ತರು ವಯಾ ಕಿನ್ನಿಗೋಳಿ.
*ಯಸ್. ಮಾರಪ್ಪ ಪೂಜಾರಿ ‘ಶ್ರೀ ದೇವಿಪ್ರಸಾದ್’ ವಾಮಂಜೂರು ಮಂಗಳೂರು.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*