ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
15/03/2023, 18:39

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*15.03.2023*
*ಅಣ್ಣಿ ಪೂಜಾರಿ, ದುರ್ಗಾ ನಿವಾಸ, ಬಿರಾವು, ಹೊಸಬೆಟ್ಟು, ಮೂಡಬಿದ್ರೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ದಿ| ಬಾಳ ಗಜೇಂದ್ರ ಶೆಟ್ಟಿ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳ ಸೇವೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಕೆ. ದೇವದಾಸ್ ಮತ್ತು ಮಕ್ಕಳು, “ಶ್ರೀದೇವಿ ಪ್ರಸಾದ್”, ತುಂಗಾನಗರ ಲೇಔಟ್, ಅಳಪೆ, ಕರ್ಮಾರ್.
*ಶೇಖರ ಶೆಟ್ಟಿ ಮತ್ತು ಸಹೋದರರು, ಕಲ್ಪವೃಕ್ಷ, ಪೆರ್ಮುದೆ, ಸೋಮನಾಥ ಧಾಮ.
*ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹತ್ತು ಸಮಸ್ತರು, ರಥಬೀದಿಯಲ್ಲಿ.
*ಯನ್.ಕೆ. ಫ್ರೆಂಡ್ಸ್, ಪಲ್ಕೆಪದವು ಚರ್ಚ್ ಬಳಿ, ಮೂಡುಪೆರಾರ.