ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
30/03/2022, 11:00

30.03.2022
* ಕಾವ್ಯ ಪಿ ಆಳ್ವ ಮತ್ತು ನಡುವಳಚ್ಚಿಲು ಕುಟುಂಬಸ್ಥರು, ಮಂಗಳಪದವು ವಿಟ್ಲ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
* ಮಹಾಬಲ, ಚಂದ್ರಾವತಿ, ಉದನೆ ಮನೆ, ಕೋಣಾಜೆ, ಶಿರಾಡಿ ವಯಾ ಉಪ್ಪಿನಂಗಡಿ.
* ಶಾಂಭವಿ ಕಲ್ಲೂರಾಯ ‘ಸೌರಭ’ ಲ್ಯಾಂಡ್‌ಲಿಂಕ್ಸ್ ಫಸ್ಟ್ ಮೈನ್ ದೇರೆಬೈಲು ಕೊಂಚಾಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಆನಂದ ದೇವಾಡಿಗ ಪುಂಡಿಕ್ಕು, ಕಾವಳಕಟ್ಟೆ ಕಾರಿಂಜ ಕಾವಳಕಟ್ಟೆ.
* ಪ್ರವೀಣ್ ಕುಮಾರ್ “ನವದುರ್ಗ ವಿಹಾರ” ಶಿರ್ತಾಡಿ, ಮೂಡುಬಿದ್ರಿ.
* ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಸೇವಾ ಬಳಗ, ಕೂರಿಯಾಳ ಕಾಂಬೋಡಿ ಬಂಟ್ವಾಳ.