ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
21/01/2023, 10:56

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*21.01.2023*
*ಎನ್.ಐ.ಟಿ.ಕೆ. ನೌಕರರ ಬಯಲಾಟ ಸೇವಾ ವೃಂದ, ಶ್ರೀನಿವಾಸ ನಗರ, ಸುರತ್ಕಲ್.
*ಜಯಪ್ರಕಾಶ್ ರಾವ್, ಶ್ರೀ ಕೃಷ್ಣ ವಿಲಾಸ” ಉರ್ವಸ್ಟೋರ್ ಮೈದಾನದಲ್ಲಿ.
*ಮಡಪ್ಪಾಡಿ ಹತ್ತು ಸಮಸ್ತರು ವಯಾ ತೆಂಕ ಎಡಪದವು.
*ಶ್ರೀ ದುರ್ಗಾ ಪರಮೇಶ್ವರೀ, ಸೇವಾ ಸಮಿತಿ, ಹತ್ತು ಸಮಸ್ತರು, ಮಳಲಿ ಮಟ್ಟಿ, ಬಡಗುಳಿಪಾಡಿ.
*ಪಲಿಮಾರು ದಿ| ರಾಮರಾಯರ ಸ್ಮರಣಾರ್ಥ ಮನೆಯವರು “ಶ್ರೀ ದೇವಿ ಪ್ರಸಾದ್”, ಕಕ್ಕೆಬೆಟ್ಟು ಕುಲಶೇಖರ.
*ಮೂರು ಕಾವೇರಿ ಹತ್ತು ಸಮಸ್ತರು ವಯಾ ಕಿನ್ನಿಗೋಳಿ.