ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
19/01/2023, 09:44

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*19.01.2023*
*ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನ, ಏಳಿಂಜೆ.
*ದಿನಕರ ಪಕ್ಕಳ, “ಶ್ರೀ ಸನ್ನಿಧಿ ಗುತ್ತು” ವಾಮದಪದವು, ಶ್ರೀ ನೀಲಕಂಠೇಶ್ವರ ದೇವಸ್ಥಾನ ವಠಾರದಲ್ಲಿ.
*ಸಬಿತಾ ಮಂಜಯ ಶೆಟ್ಟಿ ಮತ್ತು ಮಕ್ಕಳು, ಕೊಳಕೆಬೈಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಉಷಾ ಶೆಟ್ಟಿ, ಇನ್ನ ಬಗ್ಗರ ಗುತ್ತು, ಮುಂಡ್ಕೂರು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
ಶ್ರೀದೇವಿ ಬಯಲಾಟ ಸಮಿತಿ, ಅನಂತಾಡಿ, ಬಂಟ್ರಂಜ.
*ಚೆಲುವಮ್ಮ ಮತ್ತು ಮಕ್ಕಳು, ಕುದ್ಯರೊಟ್ಟು ಮನೆ ಮರೋಡಿ ವಯಾ ಶಿರ್ತಾಡಿ.